After the huge success of tagaru shivanna is now busy in few movies. Fight master ravivarma's Rustum is one of the most expected cinema of hatric hero. Today on
the occasion of Dr. Rajkumar's birtday first look poster of the cinema has got revealed

ಇಂದು ನಟ ಸಾರ್ವಭೌಮ ಡಾ . ರಾಜಕುಮಾರ್ ಅವರ ಹುಟ್ಟುಹಬ್ಬ . ಇದೆ ವಿಶೇಷ ದಿನದಂದು ಶಿವಣ್ಣ ಅಭಿನಯಿಸಿರುವ ರುಸ್ತುಮ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಅಣ್ಣಾವ್ರ ಅಭಿಮಾನಿಗಳಿಗೆ ಇದೊಂಥರಾ ಡಬಲ್ ಖುಷಿ ಕೊಟ್ಟಿದೆ